kissing cousin
ನಾಮವಾಚಕ

ಚುಂಬಕ ಬಂಧು; ಮುತ್ತಿಡುವ ನೆಂಟ; ದೂರದ ನೆಂಟ, ಬಂಧು; ಸಾಂದರ್ಭಿಕವಾಗಿ ಸಂಧಿಸಿದಾಗ ಮುತ್ತಿಡುವ, ಗೌರವ ತೋರುವ ದೂರದ ನೆಂಟ.